ಆರ್ಥಿಕ ಅರಿವು (Economic Awareness) ಸರ್ಕಾರದ ಆರ್ಥಿಕ ನೀತಿಗಳು, ಉಚಿತ ಕೊಡುಗೆಗಳು ಮತ್ತು ಸಾಲಗಳು ಸಾಮಾನ್ಯ ಜನರ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದರ ಅರಿವು. ವಿಷಯಗಳು (Topics) ಉಚಿತ ಕೊಡುಗೆಗಳ ಪರಿಣಾಮ (Impact of Freebies) ಸಾಲ ಮನ್ನಾ ಮತ್ತು ಆರ್ಥಿಕತೆ (Loan Waiver Impact) ಸರ್ಕಾರದ ಸಾಲ ಮತ್ತು ತೆರಿಗೆ (Govt Debt & Tax)